
ಈ ಸಂಬಂಧ ಅಮಾನೀಕರಣಗೊಳಿಸುವ ಇ-ಸ್ವತ್ತುಗಳ ವಿವರಗಳನ್ನು ಗ್ರಾಮ ಪಂಚಾಯಿತಿ ಕಚೇರಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾಪಂಚಾಯಿತಿ ಕಚೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಸ್ವತ್ತುಗಳ ಮಾಲೀಕರಿಗೂ ಅಂಚೆ ಮೂಲಕ ನೋಟಿಸ್ ನೀಡಲಾಗಿದೆ. ಜತೆಗೆ, ಜೂ.11ರೊಳಗೆ ಕಚೇರಿಗೆ ಆಗಮಿಸಿ, ಆಕ್ಷೇಪಣೆಗಳಿದ್ದರೆ ದಾಖಲೆಗಳ ಸಹಿತ ಸಲ್ಲಿಸುವಂತೆ ಜಿ.ಪಂ. ಉಪ ಕಾರ್ಯದರ್ಶಿ (ಅಭಿವೃದ್ಧಿ) ಪಿ.ಲಕ್ಷ್ಮಿ ಅವರು ತಿಳಿಸಿದ್ದಾರೆ.

Leave a Reply