
ಮಂಡ್ಯ ನಗರದ ಜೆಸಿ ವೃತ್ತದಲ್ಲಿ ಪಶ್ಚಿಮ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ಸುಪೆಕರ್ ರವರಿಗೆ ಬ್ಯಾರಿಕೆಡ್ ಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಸಾರ್ವಜನಿಕ ಉಪಯೋಗಕ್ಕಾಗಿ ಬ್ಯಾರಿಕೆಡ್ ಗಳನ್ನು ನೀಡಿರುವ ಮಹಾ ಸಿಮೆಂಟ್ ಕಂಪನಿಯವರಿಗೆ ಹಾಗೂ ಪೊಲೀಸ್ ಇಲಾಖೆಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂಪನಿಯ ವ್ಯವಸ್ಥಾಪಕ ಅಬ್ದುಲ್ ರಹಮಾನ್,ಸೀನಿಯರ್ ಸೆಲ್ಸ್ ಆಫೀಸರ್ ಆದರ್ಶ, ತಾಂತ್ರಿಕ ಅಧಿಕಾರಿಗಳಾದ ಸಂತೋಷ,ಮನು, ಪೊಲೀಸ್ ಇಲಾಖೆ ಗಿರೀಶ್ ಸೇರಿದಂತೆ ಹಲವರು ಇದ್ದರು.

Leave a Reply